ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ಕಿಚ್ಚನ ಸಿನಿಮಾ ಮೂರನೇ ದಿನವೂ ದೊಡ್ಡ ಮೊತ್ತವನ್ನ ಬಾಚಿಕೊಂಡಿದೆ ಎನ್ನಲಾಗಿದೆ.<br /><br />Kiccha Sudeep starrer Pailwaan movie has collect 31 Lakh in veeresh cinemas in first four days.